helium II ಹೀಲಿಅಮ್‍ ಟೂ
ನಾಮವಾಚಕ

ಹೀಲಿಯಮ್‍ II; ನಿರಪೇಕ್ಷ ಶೂನ್ಯದಿಂದ 2.2 ಡಿಗ್ರಿಯೊಳಗಿನ ತಾಪದಲ್ಲಿ ಅಗಾಧವಾದ ಉಷ್ಣವಾಹಕತೆ, ಅತ್ಯಲ್ಪ ಸ್ನಿಗ್ಧತೆ, ಮೊದಲಾದ ವಿಚಿತ್ರ ಲಕ್ಷಣಗಳನ್ನು ಪ್ರದರ್ಶಿಸುವ ದ್ರವ ಹೀಲಿಯಂ.